Gruhalakshmi Yojana Re Apply ಕಡ್ಡಾಯವೇ? ಮಹಿಳೆಯರೇ ಶಾಕ್ ಆಗಬೇಡಿ, ಸರ್ಕಾರದ ಹೊಸ ಅಪ್‌ಡೇಟ್ ಇಲ್ಲಿದೆ!
ಹಲೋ ಸ್ನೇಹಿತರೇ, ನಿಮ್ಮ ಮನೆಯಲ್ಲೂ ಗೃಹಲಕ್ಷ್ಮಿ ಯೋಜನೆಯ ₹2,000 ಹಣಕ್ಕಾಗಿ ಕಾಯುತ್ತಿದ್ದೀರಾ? ಹಾಗಿದ್ದರೆ ನಿಮಗೊಂದು ಅತ್ಯಂತ ಪ್ರಮುಖವಾದ ಅಪ್‌ಡೇಟ್ ಇದೆ. ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ Gruhalakshmi Yojana …